action painting
ನಾಮವಾಚಕ

ಕ್ರಿಯಾಚಿತ್ರಣ; ಕಲಾವಿದನು ಲಹರಿ ಬಂದಂತೆ ಯಾವ ಗುರಿಯೂ ಇಲ್ಲದೆ ಯಾ ಸ್ವಾಭಾವಿಕ ಕ್ರಿಯೆಯ ಪರಿಣಾಮವಾಗಿ ಬಣ್ಣವನ್ನು ಲೇಪಿಸಿ ರಚಿಸುವ ಚಿತ್ರಕಲಾ ವಿಧಾನ.